annotate ಆನಟೇಟ್‍
ಸಕರ್ಮಕ ಕ್ರಿಯಾಪದ

(ಗ್ರಂಥಕ್ಕೆ ಯಾ ಲೇಖನಕ್ಕೆ) ಟಿಪ್ಪಣಿ ಬರೆ; ಟೀಕೆ, ವಿವರಣೆ – ರಚಿಸು, ಒದಗಿಸು ( ಅಕರ್ಮಕ ಕ್ರಿಯಾಪದ ಸಹ).