annihilation ಅನೈಇಲೇಷನ್‍
ನಾಮವಾಚಕ
  1. ಹುಟ್ಟಡಗಿಸುವಿಕೆ; ನಿರ್ಮೂಲನ; ಸರ್ವನಾಶ; ನಿರ್ನಾಮಗೊಳಿಸುವಿಕೆ.
  2. (ದೇವತಾಶಾಸ್ತ್ರ) ದೇಹಾತ್ಮ ವಿನಾಶ; ದೇಹ, ಆತ್ಮ ಎರಡೂ ನಾಶವಾಗುವಿಕೆ.
  3. (ಭೌತವಿಜ್ಞಾನ) ನಿರ್ನಾಮ; ಇಲೆಕ್ಟ್ರಾನ್‍ ಪಾಸಿಟ್ರಾನ್‍ಗಳು ಡಿಕ್ಕಿ ಹೊಡೆದು ನಿರ್ನಾಮವಾಗಿ ಗ್ಯಾಮ ಕಿರಣವಾಗುವಿಕೆ.