annexation ಆನೆಕ್ಸೇಷನ್‍
ನಾಮವಾಚಕ
  1. ಜೋಡಣೆ; ಅನುಬಂಧನ; ಸಂಯೋಜನ.
  2. ಆಕ್ರಮಣ; ವಶಪಡಿಸಿಕೊಳ್ಳುವಿಕೆ.
  3. ಸೇರಿಸಿಕೊಂಡದ್ದು; ಆಕ್ರಮಿಸಿಕೊಂಡದ್ದು; ವಶಪಡಿಸಿಕೊಂಡ ವಸ್ತು, ಪ್ರದೇಶ, ಸ್ವತ್ತು, ಜಮೀನು, ಮೊದಲಾದವು.