annectent ಅನೆಕ್ಟಂಟ್‍
ಗುಣವಾಚಕ

(ಜೀವವಿಜ್ಞಾನ) (ಮುಖ್ಯವಾಗಿ ಎರಡು ಭಿನ್ನ ಜಾತಿಗಳ ಯಾ ವರ್ಗಗಳ ಮಧ್ಯಂತರ ಜಾತಿಯ ಯಾ ವರ್ಗದ ಗುಣ, ಲಕ್ಷಣಗಳನ್ನು ಹೊಂದಿರುವ ಜಾತಿಯ ಯಾ ವರ್ಗದ ವಿಷಯದಲ್ಲಿ) ಕೂಡಿಸುವ; ಸಂಬಂಧಕ; ಸಂಯೋಜಕ: annectent link ಕೂಡಿಸುವ ಕೊಂಡಿ.