animism ಆನಿಮಿಸಮ್‍
ನಾಮವಾಚಕ
  1. ಚೇತನ ವಾದ; ಎಲ್ಲ ಜಡವಸ್ತುಗಳಿಗೂ ನಿಸರ್ಗಕ್ರಿಯೆಗಳಿಗೂ ಆತ್ಮ ಯಾ ಚೇತನ ಇದೆ ಎಂಬ ವಾದ.
  2. ಆತ್ಮ ವಾದ; ಶರೀರದಿಂದ ಬೇರೆಯಾಗಿ ಆತ್ಮ ಇದೆಯೆಂಬ ವಾದ.
  3. ವಿಶ್ವಚೈತನ್ಯವಾದ; ಜಗದಾತ್ಮವಾದ; ಜಗಚ್ಛಕ್ತಿವಾದ; ಭೌತಿಕ ಜಗತ್ತುನ್ನು ಒಂದು (ಅಭೌತಿಕ) ಶಕ್ತಿಯು ವ್ಯವಸ್ಥೆಗೊಳಿಸಿ ನಿಯಂತ್ರಿಸುತ್ತದೆ ಎಂಬ ವಾದ.