animation ಆನಿಮೇಷನ್‍
ನಾಮವಾಚಕ
  1. ಉಸಿರೆರೆತ; ಜೀವಗೂಡಿಕೆ; ಜೀವಂತಗೊಳಿಸುವಿಕೆ.
  2. ಜೀವಂತವಾಗಿರುವಿಕೆ; ಬದುಕಿರುವಿಕೆ.
  3. ಹುರುಪು; ಲವಲವಿಕೆ; ಉತ್ಸಾಹ.
  4. ಚಲನ ವ್ಯಂಗ್ಯಚಿತ್ರ ತಯಾರಿಕೆಯ, ರಚನೆಯ – ಕ್ರಮ.