angulation ಆಂಗ್ಯುಲೇಷನ್‍
ನಾಮವಾಚಕ
  1. ಕೋನೀಕರಣ; ಮೂಲೆಮೂಲೆ ಮಾಡುವಿಕೆ.
  2. ಮೂಲೆ ರೂಪ; ಕೋನಾಕೃತಿ; ಕೋನರೂಪ; ಕೋನರಚನೆ.
  3. (ಮೋಜಣಿಯಲ್ಲಿ) ಕೋನಮಾಪನ; ಕೋನಗಳನ್ನು ಅಳೆಯುವುದು.