angular ಆಂಗ್ಯುಲರ್‍
ಗುಣವಾಚಕ
  1. ಕೋನಯುತ; ಕೋನಗಳುಳ್ಳ.
  2. ಏಣಿರುವ; ಮೂಲೆಯುಳ್ಳ.
  3. ಓರೆಯಾಗಿರುವ.
  4. ಕೋನೀಯ; ಕೋನವನ್ನು ಪ್ರಮಾಣವಾಗಿಟ್ಟುಕೋಡು ಅಳೆದ: angular distance ಕೋನೀಯ ದೂರ; ಕೋನೀಯ ಅಂತರ.
  5. ಎಲುಬುಎಲುಬಾಗಿರುವ; ಮೂಳೆ ಎದ್ದು ಕಾಣುವ; ಮೂಳೆ ಬಿಟ್ಟುಕೊಂಡಿರುವ ಯಾ ಅಷ್ಟಾವಕ್ರವಾದ.
  6. (ಸ್ವಭಾವದ ವಿಷಯದಲ್ಲಿ) ಒರಟು; ನಯವಿಲ್ಲದ; ನಯರಹಿತ; ವಕ್ರ.