angelology ಏಂಜಲಾಲಜಿ
ನಾಮವಾಚಕ

ದೇವದೂತ ಶಾಸ್ತ್ರ; ದೇವದೂತರನ್ನು ಕುರಿತ ಸಿದ್ಧಾಂತ ಯಾ ದೇವತಾಶಾಸ್ತ್ರದಲ್ಲಿ ದೇವದೂತರನ್ನು ಕುರಿತಿರುವ ಸಿದ್ಧಾಂತ ಭಾಗ.