angelic ಆಂಜೆಲಿಕ್‍
ಗುಣವಾಚಕ
  1. ದೇವದೂತನಿಗೆ ಸಂಬಧಪಟ್ಟ.
  2. ದಿವ್ಯ; ಸೌಂದರ್ಯ, ಭವ್ಯತೆ ಯಾ ಶಕ್ತಿಯಲ್ಲಿ ದೇವತೆಯಂಥ.
  3. ದೇವಯೋಗ್ಯವಾದ.
  4. ಅತಿಮಾನುಷ ಗುಣಗಳುಳ್ಳ.
ಪದಗುಚ್ಛ

Angelic Doctor ಮಧ್ಯಯುಗದ ತತ್ತ್ವಶಾಸ್ತ್ರಜ್ಞ ಮತ್ತು ದೇವತಾಶಾಸ್ತ್ರಜ್ಞನಾದ ಸೇಂಟ್‍ ಥಾಮಸ್‍ ಏಕಿನಾಸ್‍.