androgenesis ಆಂಡ್ರಜ(ಜಿ)ನಿಸಿಸ್‍
ನಾಮವಾಚಕ

(ಜೀವವಿಜ್ಞಾನ) ರೇತಸ್ಸಂತಾನ; ಶುಕ್ಲಸಂತಾನ; ಫಲೋತ್ಪಾದನೆಯಲ್ಲಿ ಅಂಡಾಣು ಬೀಜ ಭಾಗವಹಿಸದಿರುವುದರಿಂದ ಭ್ರೂಣವು ರೇತಾಣುವಿನ ಕ್ರೋಮೊಸೋಮುಗಳನ್ನು ಮಾತ್ರ ಪಡೆದು ಬೆಳೆಯುವುದು.