See also 2andante  3andante
1andante ಆನ್‍ಡ್ಯಾನ್ಟಿ
ನಾಮವಾಚಕ

(ಸಂಗೀತ) ಮಿತವಿಳಂಬಗತಿ.

See also 1andante  3andante
2andante ಆನ್‍ಡ್ಯಾನ್ಟಿ
ಗುಣವಾಚಕ

(ಸಂಗೀತ) ಮಿತವಿಳಂಬಗತಿಯ.

See also 1andante  2andante
3andante ಆನ್‍ಡ್ಯಾನ್ಟಿ
ಕ್ರಿಯಾವಿಶೇಷಣ

(ಸಂಗೀತ) ಮಿತವಿಳಂಬವಾಗಿ; ಮಿತವಿಳಂಬಗತಿಯಲ್ಲಿ.