ancon ಆಂಕನ್‍
ನಾಮವಾಚಕ
  1. (ಶರೀರ ವಿಜ್ಞಾನ) ಮೊಣಕೈ.
  2. (ವಾಸ್ತುಶಿಲ್ಪ) ಕೂಚು; ತೋಳು; ಮದನಕೈ; ಕಟ್ಟಡದ ಗೋಡೆಯಿಂದ ಚಾಚಿಕೊಂಡು ಮೇಲಣ ಭಾಗಕ್ಕೆ ಆಧಾರವಾಗಿರುವ ಯಾ ಆಧಾರದಂತಿರುವ ಭಾಗ. Figure: ancon