See also 2ancillary
1ancillary ಆನ್‍ಸಿಲರಿ
ಗುಣವಾಚಕ
  1. ಕೈಕೆಳಗಿನ; ಅಧೀನ.
  2. ನೆರವಾಗುವ; ಕೆಲಸಕ್ಕೊದಗುವ; ಪೂರಕ.
  3. ಗೌಣ; ಎರಡನೆಯ; ಆನುಷಂಗಿಕ.
See also 1ancillary
2ancillary ಆನ್‍ಸಿಲರಿ
ನಾಮವಾಚಕ
  1. ಸಹಾಯಕ; ಸೇವೆ ಮಾಡುವವ.
  2. ಪೂರಕ (ಸಲಕರಣೆ, ಸಾಮಗ್ರಿ).