ancientry ಏನ್‍ಷಂಟ್ರಿ
ನಾಮವಾಚಕ
  1. ಪ್ರಾಚೀನತೆ; ಪುರಾತನತೆ.
  2. ಪುರಾತನ ವಸ್ತುಗಳು.
  3. ಹಳೆಗಾಲ; ಪ್ರಾಚೀನ ಕಾಲ.