anchor-watch ಆಂಕರ್‍ವಾಚ್‍
ನಾಮವಾಚಕ

ಲಂಗರು ಕಾವಲು; ಲಂಗರುಹಾಕಿ ನಿಂತಿರುವ ಹಡಗಿಗೆ ಏರ್ಪಡಿಸಿದ ಕಾವಲು.