anchor-ring ಆಂಕರ್‍ರಿಂಗ್‍
ನಾಮವಾಚಕ

(ಜ್ಯಾಮಿತಿ) ವೃತ್ತಜವಲಯ; ಲಂಗರುಂಗುರ; ವೃತ್ತವೊಂದರ ಸಮತಲದಲ್ಲಿ ಆ ವೃತ್ತವನ್ನು ಛೇದಿಸದೆ ಇರುವ ಸರಳರೇಖೆಯನ್ನು ಆ ವೃತ್ತ ಸುತ್ತುಹಾಕಿದಾಗ ಉತ್ಪತ್ತಿಯಾಗುವ ಆಕೃತಿ.