anatomy ಅನ್ಯಾಟಮಿ
ನಾಮವಾಚಕ
  1. ಅಂಗವಿಚ್ಛೇದ; ಪರೀಕ್ಷೆಗಾಗಿ ಮನುಷ್ಯ ಯಾ ಪ್ರಾಣಿಯ ದೇಹವನ್ನು ಯಾ ಸಸ್ಯವನ್ನು ಕತ್ತರಿಸುವುದು.
  2. ಅಂಗರಚನಾ ಶಾಸ್ತ್ರ.
  3. (ಮನುಷ್ಯ ಯಾ ಪ್ರಾಣಿ ಯಾ ಸಸ್ಯದ) ದೇಹರಚನೆ; ಶರೀರರಚನೆ; ಅಂಗರಚನೆ.
  4. ವಿಶ್ಲೇಷಣೆ.
  5. ಶರೀರಛೇದನ ಮಾದರಿ.
  6. ಅಸ್ಥಿಪಂಜರ; ಕಂಕಾಲ; ಎಲುಬು ಗೂಡು.
  7. (ಹಾಸ್ಯ ಪ್ರಯೋಗ) ಮನುಷ್ಯದೇಹ.