anastrophe ಅನ್ಯಾಸ್ಟ್‍ರಹಿ
ನಾಮವಾಚಕ

(ಅಲಂಕಾರಶಾಸ್ತ್ರ) (ಪದಗಳಲ್ಲೋ ಪದಪುಂಜಗಳಲ್ಲೋ) ಕ್ರಮ ವಿಪರ್ಯಯ; ಪರಿಣಾಮಕ್ಕಾಗಿ ವಾಕ್ಯದ ಪದಗಳ ಸ್ಥಾನಪಲ್ಲಟ ಮಾಡುವುದು: ಉದಾಹರಣೆಗೆall over the field he ran.