anastomosis ಅನ್ಯಾಸ್ಟಮೋಸಿ
ನಾಮವಾಚಕ
(ಬಹುವಚನ anastomoses ಉಚ್ಚಾರಣೆ ಆನಸ್ಟಮೋಸೀ).
  1. ಅಡ್ಡಸೇರುವೆ; ರಕ್ತನಾಳ, ರೆಂಬೆ, ನದಿ, ಮೊದಲಾದವು ಒಂದರೊಡನೊಂದು ಬೇರೆ ಶಾಖೆಯೊಂದಿಗೆ ಕೂಡಿಕೊಳ್ಳುವಿಕೆ.
  2. (ಶಸ್ತ್ರಚಿಕಿತ್ಸೆಯ ಮೂಲಕ) ಕೂಡಿಸಿಕೆ; ಅವಯವಗಳಿಗೆ ಸಂಪರ್ಕ ಕಲ್ಪಿಸುವಿಕೆ.