anarch ಆನಾರ್ಕ್‍
ನಾಮವಾಚಕ
  1. (ಕಾವ್ಯಪ್ರಯೋಗ) ಕ್ರಾಂತಿನಾಯಕ; ಬಂಡಾಯಗಾರ.
  2. ನಿರಂಕುಶಪ್ರಭು; ದಬ್ಬಾಳಿಕೆಗಾರ.
  3. ಅರಾಜಕತಾವಾದಿ.