anamorphism ಆನಮಾರ್ಹಿಸಮ್‍
ನಾಮವಾಚಕ
  1. = anamorphosis(2).
  2. (ಭೂವಿಜ್ಞಾನ) ರೂಪಾಂತರಣ; ಭೂಗರ್ಭದಲ್ಲಿ ಸರಳ ಖನಿಜಗಳು ಸಂಕೀರ್ಣ ಖನಿಜಗಳಾಗಿ ಮಾರ್ಪಡುವುದು.