analytical ಆನಲಿಟಿಕಲ್‍
ಗುಣವಾಚಕ
  1. = analytic.
  2. (ತರ್ಕಶಾಸ್ತ್ರ) (ಪ್ರಮೇಯದ ವಿಷಯದಲ್ಲಿ) ವಿಶ್ಲೇಷಕ; ನಿರಾಕರಿಸಿದಾಗ ಪೂರ್ವಾಪರ ವಿರೋಧಕ್ಕೆ ಎಡೆಗೊಡುವುದರಿಂದ ಸತ್ಯವಾಗಿಯೇ ಇರುವ: ಉದಾಹರಣೆಗೆಎಲ್ಲ ವಿಧವೆಯರೂ ಗಂಡನನ್ನು ಕಳೆದುಕೊಂಡಿರುವವರೇ.