analogize ಅನ್ಯಾಲಜೈ
ಸಕರ್ಮಕ ಕ್ರಿಯಾಪದ
  1. ಹೋಲಿಕೆಯ ಮೂಲಕ ನಿರೂಪಿಸು; ಸಾದೃಶ್ಯದಿಂದ ಪ್ರತಿಪಾದಿಸು.
  2. ಸದೃಶವೆಂದು ತೋರಿಸು.
ಅಕರ್ಮಕ ಕ್ರಿಯಾಪದ
  1. ವಾದದಲ್ಲಿ ಸಾದೃಶ್ಯ ಬಳಸು.
  2. ಹೊಂದಿಕೆಯಿಂದಿರು.