anagnorisis ಆನಗ್ನಾರಿಸಿಸ್‍
ನಾಮವಾಚಕ
(ಬಹುವಚನ anagnorises ಉಚ್ಚಾರಣೆ ಆನಗ್ನಾರಿಸೀ).

ಅರಿವು ಮೂಡಿಕೆ; ಸ್ವಜ್ಞಾನೋದಯ; ಗ್ರೀಕ್‍ ದುರಂತ ನಾಟಕಗಳಲ್ಲಿ ಒಂದು ಪಾತ್ರವು ತನ್ನ ನಿಜವಾದ ಹೊಣೆಗಾರಿಕೆಯನ್ನು ಅರಿತುಕೊಳ್ಳುವ ಸಂದರ್ಭ, ಘಟನೆ.