See also 2anaesthetic
1anaesthetic ಆನಿಸ್ತೆಟಿಕ್‍
ನಾಮವಾಚಕ

(ವೈದ್ಯಶಾಸ್ತ್ರ) ಅಸಂವೇದನಕಾರಿ; ಸಂವೇದನಹಾರಿ; ಅರಿವಳಿಕ.

ಪದಗುಚ್ಛ
  1. general anaesthetic ಪೂರ್ತಿ ಅರಿವಳಿಕ; ಸರ್ವ ಸಂವೇದನಹಾರಿ; ಪೂರ್ಣಸಂವೇದನಹಾರಿ; ಇಡೀ ದೇಹದ ಸಂವೇದನೆಯನ್ನು ಇಲ್ಲದಂತಾಗಿಸುವಂಥ ಮದ್ದು.
  2. local anaesthetic ಸ್ಥಾನಿಕ ಯಾ ಭಾಗ ಸಂವೇದನಹಾರಿ; ದೇಹದ ಯಾವುದಾದರೂ ಗೊತ್ತಾದ ಒಂದು ಭಾಗದ ಸಂವೇದನೆಯನ್ನು ಇಲ್ಲದಂತಾಗಿಸುವಂಥ ಮದ್ದು.
See also 1anaesthetic
2anaesthetic ಆನಿಸ್ತೆಟಿಕ್‍
ಗುಣವಾಚಕ

ಅಸಂವೇದನಕರ; ಸಂವೇದನಹಾರಿ; ಅರಿವಳಿಸುವ.