anaerobe ಅ(ಆ)ನೇರೋಬ್‍
ನಾಮವಾಚಕ

(ಜೀವವಿಜ್ಞಾನ) ಅನೇರೋಬು; ನಿರ್ವಾಯುಜೀವಿ; ನಿರ್ವಾತ ಜೀವಿ; ಗಾಳಿಯ ಆಮ್ಲಜನಕವಿಲ್ಲದೆ ಜೀವಿಸುವ ಸೂಕ್ಷ್ಮಜೀವಿ.