anaemia ಅನೀಮಿಅ, ಅನೀಮ್ಯ
ನಾಮವಾಚಕ
  1. (ರೋಗಶಾಸ್ತ್ರ) ರಕ್ತಗುಂದಿಕೆ; ರಕ್ತಕ್ಷೀಣತೆ; ರಕ್ತಹೀನತೆ: ರಕ್ತಕ್ಷಯ; ಕೆಲವೊಮ್ಮೆ ದೇಹದ ಬಿಳಿಚಿಕೆಗೆ ಕಾರಣವಾದ, ಕೆಂಪು ರಕ್ತಕಣಗಳ ಯಾ ಅವುಗಳ ಹಿಮೋಗ್ಲೋಬಿನ್‍ ಅಂಶದ ಕೊರತೆ.
  2. = pernicious anaemia.