anachronism ಅನ್ಯಾಕ್ರನಿಸಮ್‍
ನಾಮವಾಚಕ
  1. ಕಾಲದ ತಪ್ಪೆಣಿಕೆ.
  2. ಕಾಲ ವಿಸಂಗತಿ; ಕಾಲಾಭಾಸ; ಕಾಲಕ್ಕೆ ಹೊಂದದಿರುವಿಕೆ.
  3. ಕಾಲಾಭಾಸ; ಕಾಲಕ್ಕೆ ಹೊಂದದಿರುವ ವ್ಯಕ್ತಿ ಯಾ ವಸ್ತು: monarchy is an anachronism ರಾಜತ್ವವು ಒಂದು ಕಾಲಾಭಾಸ.