anabiosis ಆನಬಿಓಸಿಸ್‍
ನಾಮವಾಚಕ
(ಬಹುವಚನ anabioses ಉಚ್ಚಾರಣೆ ಆನಬಿಓಸೀ).

(ಜೀವವಿಜ್ಞಾನ)

  1. ಸ್ಥಗಿತಚೇತನ; ಕೆಲವು ಜೀವಿಗಳಲ್ಲಿ ದೇಹದಲ್ಲಿನ ನೀರಿನ ಅಭಾವದಿಂದ ಚೇತನ ಸ್ಥಗಿತವಾಗಿದ್ದು, ಪುನಃ ನೀರಿನ ಸಂಪರ್ಕದಿಂದ ಚೇತನಗೊಳ್ಳುವುದು.
  2. ಉತ್ಸಾಹಗುಂದಿಕೆ; ಲವಲವಿಕೆ ಕಡಮೆಯಾಗುವುದು.