anabaptize ಆನಬ್ಯಾಪ್ಟೈ
ಸಕರ್ಮಕ ಕ್ರಿಯಾಪದ
  1. (ಪ್ರಾಟೆಸ್ಟಂಟ್‍ ಪದ್ಧತಿಯಲ್ಲಿ) ಪುನರ್ಜ್ಞಾನಸ್ನಾನ ಮಾಡಿಸು.
  2. ಮತ್ತೆ ಹೆಸರಿಡು; ಪುನರ್ನಾಮಕರಣ ಮಾಡು.