See also 2amygdaloid
1amygdaloid ಅಮಿಗ್ಡಲಾಯ್ಡ್‍
ನಾಮವಾಚಕ

(ಭೂವಿಜ್ಞಾನ) ಖನಿಜಖಚಿತ ಶಿಲೆ; ಬಾದಾಮಿ ಅಗ್ನಿಶಿಲೆ; ಅಗ್ನಿಪರ್ವತದ ಬೆಂಕಿಹೊಳೆ ಆರುವಾಗ ಹೊರಬರುವ ಆವಿಯಿಂದ ರೂಪುಗೊಂಡ ಗೂಡುಗಳಲ್ಲಿ ಖನಿಜಗಳು ನಿಕ್ಷೇಪಗೊಂಡಿರುವ ಬಾದಾಮಿ ಆಕಾರದ ಅಗ್ನಿಶಿಲೆ.

See also 1amygdaloid
2amygdaloid ಅಮಿಗ್ಡಲಾಯ್ಡ್‍
ಗುಣವಾಚಕ
  1. ಬಾದಾಮಿ ಆಕಾರದ.
  2. (ಭೂವಿಜ್ಞಾನ) ಬಾದಾಮಿ ಅಗ್ನಿಶಿಲೆಯಂಥ; ಖನಿಜಖಚಿತಶಿಲೆಯ ಲಕ್ಷಣಗಳುಳ್ಳ.