ampoule ಆಂಪೂಲ್‍
ನಾಮವಾಚಕ

(ವೈದ್ಯಶಾಸ್ತ್ರ) ಆಂಪೂಲ್‍; (ಮುಖ್ಯವಾಗಿ ಚುಚ್ಚುಮದ್ದಿನ) ಮೊಹರು ಮಾಡಿದ ಪುಟಾಣಿ ಸೀಸೆ ಯಾ ಬುರುಡೆ.