amply ಆಂಪ್ಲಿ
ಕ್ರಿಯಾವಿಶೇಷಣ
  1. ವಿಶಾಲವಾಗಿ; ವಿಸ್ತಾರವಾಗಿ.
  2. ವ್ಯಾಪಕವಾಗಿ.
  3. ಪುಷ್ಕಲವಾಗಿ; ಸಮೃದ್ಧವಾಗಿ; ವಿಪುಲವಾಗಿ.