amplification ಆಂಪ್ಲಿಫಿಕೇಷನ್‍
ನಾಮವಾಚಕ
  1. ವಿಸ್ತರಣ.
  2. ಹಿಗ್ಗಣೆ; ವರ್ಧನೆ: amplification of the image ಬಿಂಬದ ಹಿಗ್ಗಣೆ.
  3. ವಿವರಣೆ; ವ್ಯಾಖ್ಯಾನ.
  4. ಉತ್ಪ್ರೇಕ್ಷೆ; ಉತ್ಪ್ರೇಕ್ಷೆ ಮಾಡುವಿಕೆ.