ample ಆಂಪ್‍ಲ್‍
ಗುಣವಾಚಕ

( ತರರೂಪ ampler, ತಮರೂಪ amplest).

  1. ವಿಶಾಲವಾದ; ವಿಸ್ತಾರವಾದ.
  2. ವ್ಯಾಪಕವಾದ: ample powers ವ್ಯಾಪಕವಾದ ಅಧಿಕಾರ.
  3. ಹೇರಳ; ವಿಪುಲ; ಯಥೇಷ್ಟ; ಪುಷ್ಕಲ; ಸಮೃದ್ಧ.
  4. ಸಾಕೆನಿಸುವಷ್ಟು; ಬೇಕಾದಷ್ಟು; ತಣಿಸುವಷ್ಟು.
  5. ದಡೂತಿಯಾದ; ದಷ್ಟಪುಷ್ಟ; ಸ್ಥೂಲಕಾಯದ: an ample woman ದಡೂತಿ ಹೆಂಗಸು.