amphiprostyle ಆಂಫಿಪ್ರಸ್ಟೈಲ್‍
ಗುಣವಾಚಕ

(ಕಟ್ಟಡದ ವಿಷಯದಲ್ಲಿ) ಇಮ್ಮೊಗಸಾಲೆಯ; ಉಭಯಮುಖ ಮಂಟಪವುಳ್ಳ; ದ್ವಿಮುಖಮಂಟಪದ; ಹಿಂದುಗಡೆಯೂ ಮುಂದುಗಡೆಯೂ ಮುಖಮಂಟಪವುಳ್ಳ.