amphictyon ಆಂಫಿಕ್ಟಿಅನ್‍, ಆಂಫಿಕ್ಟ್ಯನ್‍
ನಾಮವಾಚಕ

ಪ್ರಾಚೀನ ಗ್ರೀಸಿನ ಕುಲಗಳು ಯಾ ಬುಡಕಟ್ಟುಗಳು ಪರಸ್ಪರ ಸೇರಿ ನಿರ್ಮಿಸಿಕೊಳ್ಳುತ್ತಿದ್ದ ಮಂಡಳಿಯಲ್ಲಿನ ಕುಲದ ಪ್ರತಿನಿಧಿ.

ಪದಗುಚ್ಛ

the Amphictyons ಪ್ರಾಚೀನ ಗ್ರೀಸಿನ ಕುಲ ಸಂಘದ ಮಂಡಲಿ.