amotion ಅಮೋಷನ್‍
ನಾಮವಾಚಕ
  1. (ಮುಖ್ಯವಾಗಿ ಅಧಿಕಾರದಿಂದ ವ್ಯಕ್ತಿಯ) ಪದಚ್ಯುತಿ; ಸ್ಥಾನಾಂತರಗೊಳಿಸುವುದು.
  2. ಸ್ವತ್ತಿನ ಅಪಹರಣ; ಆಸ್ತಿ ಕಿತ್ತುಕೊಳ್ಳುವಿಕೆ.