amorphously ಅಮಾರ್ಹಸ್‍ಲಿ
ಕ್ರಿಯಾವಿಶೇಷಣ
  1. ಅರೂಪವಾಗಿ; ಆಕೃತಿಯಿಲ್ಲದೆ.
  2. ಅಚ್ಚುಕಟ್ಟಿಲ್ಲದೆ; ಅವ್ಯವಸ್ಥಿತವಾಗಿ.
  3. (ಖನಿಜಶಾಸ್ತ್ರ, ರಸಾಯನವಿಜ್ಞಾನ) ಅಸ್ಫಟಿಕೀಯವಾಗಿ.