amorphous ಅಮಾರ್ಹಸ್‍
ಗುಣವಾಚಕ
  1. ಅರೂಪದ; ಅಸ್ಪಷ್ಟಾಕಾರದ; ಆಕೃತಿಯಿಲ್ಲದ.
  2. ಹೊಂದಾಣಿಕೆಯಿಲ್ಲದ; ಅಸಂಘಟಿತ; ಅವ್ಯವಸ್ಥಿತ: an amorphous mass of fugitives ನೆಲೆಗೆಟ್ಟವರ ಅವ್ಯವಸ್ಥಿತ ಸಮೂಹ. amorphous style ಹೊಂದಿಕೆಯಿಲ್ಲದ, ಮುದ್ದೆಶೈಲಿ.
  3. (ಖನಿಜಶಾಸ್ತ್ರ, ರಸಾಯನವಿಜ್ಞಾನ) ಅಸ್ಫಾಟಿಕ; ಅಸ್ಫಟಿಕೀಯ; ಸ್ಫಟಿಕಾಕಾರವಿಲ್ಲದ.
  4. (ರೂಪಕವಾಗಿ) ಅಸ್ಫುಟ; ಅನಿಷ್ಕೃಷ್ಟ.