amoeba ಅಮೀಬ
ನಾಮವಾಚಕ
(ಬಹುವಚನ amoebas ಯಾ amoebae).

(ಜೀವವಿಜ್ಞಾನ) ಅಮೀಬ; ಚಂಚಲರೂಪದ, ಆಕಾರರಹಿತವಾದ ಪ್ರಥಮ ಜೀವಿಗಳ ಒಂದು ಕುಲ. Figure: amoeba