amnesic ಆಮ್ೀಸಿಕ್‍
ಗುಣವಾಚಕ
  1. ಮರೆವಿನ; ವಿಸ್ಮೃತಿಯ; ಮರೆವಿಗೆ ಸಂಬಂಧಿಸಿದ.
  2. ಮರವಿಗೀಡಾಗಿರುವ; ವಿಸ್ಮೃತಿಗ್ರಸ್ತ.
  3. ಮರವು ತರುವ; ನೆನಪುಗುಂದಿಸುವ; ನೆನಪುಗಳೆಯುವ; ಸ್ಮೃತಿನಾಶಕ; ವಿಸ್ಮೃತಿಜನಕ.