See also 2ammunition
1ammunition ಆಮ್ಯುನಿಷನ್‍
ನಾಮವಾಚಕ
  1. ಯುದ್ಧಸಾಮಗ್ರಿ.
  2. ಬಾರೂದು; ಮದ್ದುಗುಂಡು, ಸಿಡಿಗುಂಡು, ಮೊದಲಾದ ಸ್ಫೋಟಕ ಸಾಮಗ್ರಿ.
  3. (ರೂಪಕವಾಗಿ) ವಾದಸಾಮಗ್ರಿ; ವಾದಕ್ಕೆ ಬೇಕಾಗುವ–ಆಧಾರಗಳು, ಪ್ರಮಾಣಗಳು, ಸಾಕ್ಷ್ಯಗಳು.
ಪದಗುಚ್ಛ
  1. ammunition boots ಕಾದಾಳುಗಳ ಜೋಡು.
  2. ammunition bread ಕಾದಾಳುಗಳ ಬ್ರೆಡ್‍, ಆಹಾರ.
See also 1ammunition
2ammunition ಆಮ್ಯುನಿಷನ್‍
ಸಕರ್ಮಕ ಕ್ರಿಯಾಪದ

ಮದ್ದುಗುಂಡು ಒದಗಿಸು; ಬಾರೂದು ಒದಗಿಸು.