ammophila ಆಮಾಫಿಲ
ನಾಮವಾಚಕ

(ಸಸ್ಯವಿಜ್ಞಾನ) ಆಮಾಫಿಲ, ಮರಳಿನಲ್ಲಿ ಬೆಳೆದು ಸದಾ ಹಸುರಾಗಿರುವ, ಮುಳ್ಳು ಹೂ ಬಿಡುವ, ಸಮುದ್ರ ದಂಡೆಯ ಹುಲ್ಲು, ಮರಳು ಹುಲ್ಲು.