ammoniacal ಆಮನೈಅಕಲ್‍
ಗುಣವಾಚಕ

(ರಸಾಯನವಿಜ್ಞಾನ) ಅಮೋನಿಯದ; ಅಮೋನಿಯದಂತಿರುವ; ಅಮೋನಿಯದ ಗುಣಗಳನ್ನು ಹೊಂದಿರುವ.