ammonia ಅಮೋನ್ಯ, ಅಮೋನಿಅ
ನಾಮವಾಚಕ

(ರಸಾಯನವಿಜ್ಞಾನ)

  1. ಅಮೋನಿಯ; ಘಾಟುವಾಸನೆಯ ಒಂದು ಅನಿಲ (ನೈಟ್ರೊಜನ್‍ ಮತ್ತು ಹೈಡ್ರೊಜನ್‍ಗಳ ಸಂಯುಕ್ತ, ${\rm NH}_3$).
  2. = ಪದಗುಚ್ಛ\((1)\).
ಪದಗುಚ್ಛ
  1. liquid ammonia ದ್ರವ ಅಮೋನಿಯ; ದ್ರವಸ್ಥಿತಿಯಲ್ಲಿರುವ ಅಮೋನಿಯ.
  2. liquor ammonia = ammonia(cal)liquor.