amirate ಅಮಿಅರೇಟ್‍
ನಾಮವಾಚಕ
  1. ಅಮೀರಗಿರಿ; ಅಮೀರನ–ಹುದ್ದೆ, ಅಧಿಕಾರ, ಸ್ಥಾನ.
  2. ಅಮೀರನ ರಾಜ್ಯ ಯಾ ಅಧಿಕಾರಕ್ಕೊಳಪಟ್ಟ ಪ್ರದೇಶ.