amino-acid ಅಮೀನೋಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಅಮೈನೊ ಆಮ್ಲ; ಅಮೀನೋ ಆಮ್ಲ; ಅಮೈನೊ ಮತ್ತು ಕಾರ್ಬಾಕ್ಸಿಲ್‍ ಗುಂಪುಗಳನ್ನೊಳಗೊಂಡಿರುವ, ಉಭಯವರ್ತೀ ಗುಣವಿರುವ ಕಾರ್ಬನಿಕ ಆಮ್ಲ; ಮುಖ್ಯವಾಗಿ ಪ್ರೋಟೀನುಗಳ ಜಲವಿಭಜನೆಯಿಂದ ದೊರಕುವ ಇಪ್ಪತ್ತು ಆಲ ಅಮೈನೊ ಆಮ್ಲಗಳಲ್ಲೊಂದು.