amillennialism ಏಮಿಲೆನಿಅಲಿಸಮ್‍
ನಾಮವಾಚಕ

ಏಸುವಿನ ಪುನರವತಾರಕ್ಕೆ ಮೊದಲು ಯಾ ಅನಂತರ ಭೂಲೋಕದಲ್ಲಿ ಒಂದು ಧರ್ಮಯುಗ ಬರುವುದೆಂಬ ನಂಬಿಕೆಯ ನಿರಾಕರಣೆ.